ಭಾರತದ ಜನಸಂಖ್ಯೆ ಸುಮಾರು ೧.೨೧ ಬಿಲಿಯನ್(೨೦೧೧ರ ಅಂದಾಜು). ಪ್ರಪಂಚದ ಆರನೇ ಒಂದು ಭಾಗಕ್ಕಿಂತ ಹೆಚ್ಚು ಜನರು ಈ ದೇಶದಲ್ಲಿದ್ದಾರೆ. ಸುಮಾರು ಎರಡು ಸಾವಿರ ಬುಡಕಟ್ಟುಗಳ ಮೂಲದ ಜನರಿರುವ ಇಲ್ಲಿ ಪ್ರಪಂಚದ ಎಲ್ಲಾ ಪ್ರಮುಖ ಧರ್ಮಗಳನ್ನು ಪಾಲಿಸುವವರಿದ್ದಾರೆ. ಪ್ರಪಂಚದ ಮುಖ್ಯ ಭಾಷಾ ಕುಟುಂಬಗಳಲ್ಲಿನ ನಾಲ್ಕು ಕುಟುಂಬಗಳ ಭಾಷೆಗಳನ್ನು ಇಲ್ಲಿ ಮಾತನಾಡಲಾಗುತ್ತದೆ. ಇವು ಇಂಡೋ-ಯುರೋಪಿಯನ್ ಭಾಷೆಗಳು, ದ್ರಾವಿಡ ಭಾಷೆಗಳು, ಆಸ್ಟ್ರೊ-ಏಷ್ಯಾಟಿಕ್ ಭಾಷೆಗಳು ಮತ್ತು ಟಿಬೆಟೊ-ಬರ್ಮನ್ ಭಾಷೆಗಳು. ಆಫ್ರಿಕಾ ಖಂಡದಲ್ಲಿ ಮಾತ್ರ ಇದಕ್ಕಿಂತ ಹೆಚ್ಚು ಭಾಷೆ, ಸಂಸ್ಕೃತಿ ಮತ್ತು ವಂಶವಾಹಿಗಳ ವೈವಿದ್ಯತೆ ಇರುವುದು. ಭಾರತದ ಅವಲಂಬಿತ ಅನುಪಾತ ಕೇವಲ 0.4; ಇದು 2020 ರಲ್ಲಿ, ಪ್ರತೀ ಭಾರತೀಯನ ಸರಾಸರಿ ವಯಸ್ಸು 29 ವರ್ಷಗಳು ಹಾಗೂ ಚೀನಾ 37, ಮತ್ತು ಜಪಾನ್ 48. == ಭಾರತದ ಜನಸಂಖ್ಯೆಯ ಬೆಳವಣಿಗೆ == == ಜನಸಂಖ್ಯೆಯ ಬೆಳವಣಿಗೆ ಮತ್ತು ಹೋಲಿಕೆ == ಇದು ಜನಸಂಖ್ಯಾ ವಿವರ ಮತ್ತು ಹೋಲಿಕೆ : ೧೯೪೭ ರಲ್ಲಿ ಭಾರತ ವಿಭಜನೆ ಗೊಂಡಾಗ ವಿಭಜಿತ ಭಾರತದ ಜನಸಂಖ್ಯೆ ಕೇವಲ ೩೫೦ ಮಿಲಿಯನ್. (೩೫ ಕೋಟಿ) ೧೯೪೭ ಪೂರ್ವ ಪಾಕಿಸ್ತಾನ ೪೨೬ ಮಿಲಿಯನ್ +೩೪೦ಮಿ ಪಶ್ಚಿಮ ಪಾಕಿಸ್ತಾನ =(೭ಕೋಟಿ ೬೬ ಲಕ್ಷ) ೧೯೪೭ ರಲ್ಲಿ ಜನಸಂಖ್ಯೆ ಪಶ್ಚಿಮ + ಪೂರ್ವ ಪಾಕಿಸ್ತಾನ :೭೬ ಮಿಲಿಯನ್ ಪಶ್ಚಿಮ ಪಾಕಿಸ್ತಾನ ೩೪೦೦೦೦೦೦ ಪೂರ್ವ ಪಾಕಿಸ್ತಾನ ೪೨೬೦೦೦೦೦ ೧೯೬೭ ರಲ್ಲಿ ಜನಸಂಖ್ಯೆ ಪಶ್ಚಿಮ + ಪೂರ್ವ ಪಾಕಿಸ್ತಾನ :೯೪ ಮಿಲಿಯನ್ ಪಶ್ಚಿಮ ಪಾಕಿಸ್ತಾನ ೪೩೦೦೦೦೦ ಪೂರ್ವ ಪಾಕಿಸ್ತಾನ ೫೧೦೦೦೦೦೦ ೨೦೧೧ / ೨೦೧೨ ರಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಒಟ್ಟು ಜನಸಂಖ್ಯೆ ೩೩೧ ಮಿಲಿಯನ್ :(೩೩ ಕೋಟಿ ೧೦ಲಕ್ಷ ) ಪಶ್ಚಿಮ ಪಾಕಿಸ್ತಾನ (೧೭೦,೦೦೦೦೦೦) ೧೮೦೪೪೦೦೦೫; ಪೂರ್ವ ಪಾಕಿಸ್ತಾನ ೧೬೧,೦೮೩,೮೦೪/ ೧೬೧೦೮೩೮೦೪ ೧೯೪೭ವಿಭಜಿತ ಭಾರತದ ಜನಸಂಖ್ಯೆ ೩೫೦,೦೦೦,೦೦೦ (೩೫ಕೋಟಿ) ; ೨೦೧೧-೧೨ ಭಾರತ ಉಪಖಂಡ ದ ಒಟ್ಟು ಜನ ಸಂಖ್ಯೆ -೧೫೫ ಕೋಟಿ ದಾಟಿದೆ. ೨೦೧೧ (ವಿಭಜಿತ) ಈಗಿನ ಭಾರತದ ಜನಸಂಖ್ಯೆ ೧೨೧೦೧೯೩೪೨೨ (೧೨೧ ಕೋಟಿ -೨೦೧೧ ರ ಜನಗಣತಿ) ೧೯೨೧ರಲ್ಲಿ ಪ್ರತೀ ಭಾರತೀಯನ ಸರಾಸರಿ ಆಯುಷ್ಯ ೨೯ ಇತ್ತು. ೨೦೦೧/ ೨೦೧೧ ರಲ್ಲಿ ಸರಾಸರಿ ಆಯುಷ್ಯ ೬೪; ಜಗತ್ತಿನ ಜನರ ಸರಾಸರಿ ಆಯುಷ್ಯ ೬೬.೨೬ವರ್ಷಗಳು. == ನೋಡಿ == ಭಾರತ ಭಾರತದ ಜನಸಂಖ್ಯೆಯ ಬೆಳವಣಿಗೆ == == 1891 ://..//2011_census_of_India ://..//1871_India_Census